¡Sorpréndeme!

ಮಸೀದಿಯ ಮೈಕ್ ವಿರುದ್ಧ ಝೇಂಕರಿಸಿದ ಓಂಕಾರ..! | Azaan vs Suprabhata

2022-05-09 3 Dailymotion

ಬೆಳ್ಳಂಬೆಳಗೆ ಬೆಂಗಳೂರಿನಲ್ಲಿ ಧ್ವನಿ ದಂಗಲ್ ಜೋರಾಗಿತ್ತು. ಇವರು ಮೈಕ್ ಹಿಡಿದು ಹೊರಟ್ರೆ, ಪೊಲೀಸರು ದಿಗ್ಬಂಧನ ಹಾಕಿದ್ರು. ಕೆಲವೆಡೆ ಸುಪ್ರಭಾತ ಮೊಳಗಿತು. ಮೈಕ್ ಮಹಾ ಸಮರದ ದೃಶ್ಯಗಳು ಹೇಗಿತ್ತು..? ನೀವೇ ನೋಡಿ...

#PublicTV #Azaan #Suprabhata